aversion therapy
ನಾಮವಾಚಕ

ಹೇವರಿಕೆ ಚಿಕಿತ್ಸೆ; ವಿಮುಖೀಕರಣ ಚಿಕಿತ್ಸೆ; ದ್ವೇಷ ಯಾ ಅಸಹ್ಯ ಹುಟ್ಟಿಸಿ, ಅಹಿತವಾಗಿಸಿ, ರೋಗಿಯು ಹಾಲಿ ಅಭ್ಯಾಸವನ್ನು ಬಿಡುವಂತೆ ಮಾಡುವ ಚಿಕಿತ್ಸೆ.